ಗೋಪಾಲಕೃಷ್ಣ ನಾಯಕ ಇವರು ೧೯೨೮ ಸಪ್ಟಂಬರ ೩ರಂದು ಉತ್ತರ ಕನ್ನಡ ಜಿಲ್ಲೆಯ ತೊರ್ಕೆಯಲ್ಲಿ ಜನಿಸಿದರು. ಪ್ರಾಚಾರ್ಯರಾಗಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದಾರೆ. == ಸಾಹಿತ್ಯ == === ಕಾವ್ಯ === ಚುಟುಕು ಗುಟುಕು ನಡೆನುಡಿ === ನಾಟಕ === ಆ ರಾತ್ರಿ ದೇವಮೂರ್ತಿ ನಟನಾಯಕ ಒಂದಕ್ಕೆರಡು ನೂರು ರೂಪಾಯಿ ನೋಟು ಅಬ್ಬಾ ಏನು ಹುಡುಗಿ ಇಂದಿನ ಸಂಸಾರ ಜೀವನ ಸಂಜೀವಿನಿ ಹರಿಶ್ಚಂದ್ರಮತಿ === ಜೀವನ ಚರಿತ್ರೆ === ಕ್ರಾಂತಿಯ ಕಿಡಿಗಳು ವಿನೋಬಾ ಶ್ರೀ ಕೇಶವಾನಂದ ಭಾರತಿ === ಪ್ರವಾಸಕಥನ === ಈ ಪರಿಯ ಸೊಬಗು ಉತ್ತರ ಕನ್ನಡ ದರ್ಶನ === ಇತರ === ಉತ್ತರ ಕನ್ನಡ ಜನಪದ ಕಲೆ ಆಂಗಿಕಾಭಿನಯ ಉತ್ತರ ಕನ್ನಡ ಪ್ರೇಕ್ಷಣೀಯ ಸ್ಥಳಗಳು == ಪುರಸ್ಕಾರ == ರಾಜ್ಯ ನಾಟಕ ಅಕಾಡೆಮಿ ಪ್ರಶಸ್ತಿ (೨೦೦೦) ಯಕ್ಷಗಾನ ಸಾಹಿತ್ಯ ಪ್ರಶಸ್ತಿ